Senior Congress leader Shashi Tharoor has suggested that the All India Congress Committee (AICC) president Rahul Gandhi “may not be” the prime ministerial candidate in the 2019 Lok Sabha elections.
ಕಾಂಗ್ರೆಸ್ಸಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರಿಸಬಲ್ಲ ಸಮರ್ಥ ಅಭ್ಯರ್ಥಿ ಯಾರು? ರಾಹುಲ್ ಗಾಂಧಿ? ಉಹ್ಞೂಂ, ಅಲ್ಲವೇ ಅಲ್ಲ ಅಂತಿದ್ದಾರೆ ಸ್ವತಃ ಕಾಂಗ್ರೆಸ್ ನಾಯಕರು! ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರು ಇತ್ತೀಚೆಗಷ್ಟೇ, ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಲ್ಲ ಎಂದಿದ್ದರು. ಅದರ ಬೆನ್ನ ಹಿಂದೆಯೇ ಕಾಂಗ್ರೆಸ್ ಮುಖಂಡ ಶಶಿ ತರೂರ್, ಅದೇ ಅಭಿಪ್ರಾಯ ಹೊರಹಾಕಿದ್ದಾರೆ.